Skip to main content
Source
Goodreturns Kannada
https://kannada.goodreturns.in/classroom/dk-shivakumar-the-richest-mla-along-with-the-top-10-richest-mlas-in-india-017035.html
Author
Mayuri N
Date

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್‌ ರಿಫಾರ್ಮ್ (ಎಡಿಆರ್) ಭಾರತದ ಅತೀ ಶ್ರೀಮಂತ ಶಾಸಕರು (ಎಂಎಲ್‌ಎ) ಮತ್ತು ಅತೀ ಕಡಿಮೆ ಆದಾಯ ಹೊಂದಿರುವ ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದಾದ್ಯಂತ ಶಾಸಕಾಂಗ ಸಭೆಗಳ ಪ್ರತಿ ಸದಸ್ಯರ ಸರಾಸರಿ ಆಸ್ತಿ 13.63 ಕೋಟಿ ರೂಪಾಯಿ ಆಗಿದ್ದರೆ, ಕ್ರಿಮಿನಲ್ ಪ್ರಕರಣಗಳು ಹೊಂದಿರುವವರು ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿಲ್ಲದವರಿಗಿಂತ ಅಧಿಕ ಆಸ್ತಿಯನ್ನು ಹೊಂದಿರುವುದು ಕಂಡು ಬಂದಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್‌ ರಿಫಾರ್ಮ್ (ಎಡಿಆರ್) ಭಾರತದ ಅತೀ ಶ್ರೀಮಂತ ಶಾಸಕರು (ಎಂಎಲ್‌ಎ) ಮತ್ತು ಅತೀ ಕಡಿಮೆ ಆದಾಯ ಹೊಂದಿರುವ ಶಾಸಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಭಾರತದಾದ್ಯಂತ ಶಾಸಕಾಂಗ ಸಭೆಗಳ ಪ್ರತಿ ಸದಸ್ಯರ ಸರಾಸರಿ ಆಸ್ತಿ 13.63 ಕೋಟಿ ರೂಪಾಯಿ ಆಗಿದ್ದರೆ, ಕ್ರಿಮಿನಲ್ ಪ್ರಕರಣಗಳು ಹೊಂದಿರುವವರು ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿಲ್ಲದವರಿಗಿಂತ ಅಧಿಕ ಆಸ್ತಿಯನ್ನು ಹೊಂದಿರುವುದು ಕಂಡು ಬಂದಿದೆ.

ಅಧಿಕ ಆಸ್ತಿ ಇರುವು ಟಾಪ್ 10 ಎಂಎಲ್‌ಎಗಳು

1. ಡಿಕೆ ಶಿವಕುಮಾರ (ಕಾಂಗ್ರೆಸ್) ಕನಕಪುರ, ಕರ್ನಾಟಕ 2023 - ಒಟ್ಟು ಆಸ್ತಿ 1413 ಕೋಟಿ ರೂಪಾಯಿ
2. ಕೆ ಎಚ್‌ ಪುಟ್ಟಸ್ವಾಮಿ ಗೌಡ (ಐಎನ್‌ಡಿ) - ಗೌರಿಬಿದನೂರು, ಕರ್ನಾಟಕ 2023 - ಒಟ್ಟು ಆಸ್ತಿ 1267 ಕೋಟಿ ರೂಪಾಯಿ
3. ಪ್ರಿಯಾಕೃಷ್ಣ (ಕಾಂಗ್ರೆಸ್) - ಗೋವಿಂದರಾಜನಗರ ಕರ್ನಾಟಕ 2023 - ಒಟ್ಟು ಆಸ್ತಿ 1156 ಕೋಟಿ ರೂಪಾಯಿ
4. ಎನ್ ಚಂದ್ರಬಾಬು ನಾಯ್ಡು (ಟಿಡಿಪಿ) - ಕುಪ್ಪಂ, ಆಂಧ್ರ ಪ್ರದೇಶ 2019 - ಒಟ್ಟು ಆಸ್ತಿ 668 ಕೋಟಿ ರೂಪಾಯಿ
5. ಜಯಂತಿಭಾಯ್ ಸೋಮಾಭಾಯ್ ಪಟೇಲ್ (ಬಿಜೆಪಿ) - ಮಾನ್ಸಾ, ಗುಜರಾತ್ 2022 - ಒಟ್ಟು ಆಸ್ತಿ 661 ಕೋಟಿ ರೂಪಾಯಿ
6. ಸುರೇಶ ಬಿ ಎಸ್ (ಕಾಂಗ್ರೆಸ್) - ಹೆಬ್ಬಾಳ, ಕರ್ನಾಟಕ 2023 - ಒಟ್ಟು ಆಸ್ತಿ 648 ಕೋಟಿ ರೂಪಾಯಿ
7. ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) - ಪುಲಿವೆಂಡ್ಲಾ, ಆಂಧ್ರ ಪ್ರದೇಶ 2019 - ಒಟ್ಟು ಆಸ್ತಿ 510 ಕೋಟಿ ರೂಪಾಯಿ
8. ಪರಾಗ್ ಶಾ (ಬಿಜೆಪಿ) - ಘಾಟ್‌ಕೋಪರ್ ಈಸ್ಟ್, ಮಹಾರಾಷ್ಟ್ರ 2019 - ಒಟ್ಟು ಆಸ್ತಿ 500 ಕೋಟಿ ರೂಪಾಯಿ
9. ಟಿ.ಎಸ್. ಬಾಬಾ (ಕಾಂಗ್ರೆಸ್) - ಅಂಬಿಕಾಪುರ, ಛತ್ತೀಸ್‌ಗಢ 2018 - ಒಟ್ಟು ಆಸ್ತಿ 500 ಕೋಟಿ ರೂಪಾಯಿ
10. ಮಂಗಲಪ್ರಭಾತ್ ಲೋಧಾ (ಬಿಜೆಪಿ) - ಮಲಬಾರ್ ಹಿಲ್, ಮಹಾರಾಷ್ಟ್ರ 2019 - ಒಟ್ಟು ಆಸ್ತಿ 441 ಕೋಟಿ ರೂಪಾಯಿ

ಅತೀ ಕಡಿಮೆ ಆಸ್ತಿ ಹೊಂದಿರುವ ಶಾಸಕರು

1. ನಿರ್ಮಲ್ ಕುಮಾರ್ ಧಾರಾ (ಬಿಜೆಪಿ) - ಸಿಂಧೂ (ಎಸ್‌ಸಿ) (Indus), ಪಶ್ಚಿಮ ಬಂಗಾಳ 2021 - ಒಟ್ಟು ಆಸ್ತಿ 1,700 ರೂಪಾಯಿ
2. ಮಕರಂದ ಮುದುಲಿ (ಐಎನ್‌ಡಿ) ರಾಯಗಡ, ಒಡಿಶಾ 2019 - ಒಟ್ಟು ಆಸ್ತಿ 15,000 ರೂಪಾಯಿ
3. ನರಿಂದರ್ ಪಾಲ್ ಸಿಂಗ್ ಸಾವ್ನಾ (ಎಎಪಿ), ಫಜಿಲ್ಕಾ, ಪಂಜಾಬ್ 2022 - ಒಟ್ಟು ಆಸ್ತಿ 18,370 ರೂಪಾಯಿ
4. ನರೀಂದರ್ ಕೌರ್ ಭಾರಜ್ (ಎಎಪಿ) - ಸಂಗ್ರೂರ್, ಪಂಜಾಬ್ 2022 - ಒಟ್ಟು ಆಸ್ತಿ 24,409 ರೂಪಾಯಿ
5. ಮಂಗಲ್ ಕಾಳಿಂದಿ (ಜೆಎಂಎಂ), ಜುಗ್ಸಲೈ (ಎಸ್‌ಸಿ), ಜಾರ್ಖಂಡ್ 2019 - ಒಟ್ಟು ಆಸ್ತಿ 30,000 ರೂಪಾಯಿ
6. ಪುಂಡರೀಕಕ್ಷಯ ಸಹಾ (ಎಐಟಿಸಿ), ನಬದ್ವಿಪ್, ಪಶ್ಚಿಮ ಬಂಗಾಳ 2021 - ಒಟ್ಟು ಆಸ್ತಿ 30,423 ರೂಪಾಯಿ
7. ರಾಮ್ ಕುಮಾರ್ ಯಾದವ್ (ಕಾಂಗ್ರೆಸ್), ಚಂದ್ರಾಪುರ್, ಛತ್ತೀಸ್‌ಗಢ 2018 - ಒಟ್ಟು ಆಸ್ತಿ 30,464 ರೂಪಾಯಿ
8. ಅನಿಲ್ ಕುಮಾರ್ ಅನಿಲ್ ಪ್ರಧಾನ್ (ಎಸ್‌ಪಿ) - ಚಿತ್ರಕೂಟ, ಉತ್ತರ ಪ್ರದೇಶ 2022 - ಒಟ್ಟು ಆಸ್ತಿ 30,496 ರೂಪಾಯಿ
9. ರಾಮ್ ಡಂಗೋರ್ (ಬಿಜೆಪಿ) - ಪಂಧನಾ (ಎಸ್‌ಟಿ), ಮಧ್ಯಪ್ರದೇಶ 2018 - ಒಟ್ಟು ಆಸ್ತಿ 50,749 ರೂಪಾಯಿ
10. ವಿನೋದ್ ಭಿವಾ ನಿಕೋಲ್ (ಸಿಪಿಐ(ಎಂ)) ದಹಾನು (ಎಸ್‌ಟಿ), ಮಹಾರಾಷ್ಟ್ರ 2019 - ಒಟ್ಟು ಆಸ್ತಿ 51,082 ರೂಪಾಯಿ

ಅಧಿಕ ಸಾಲ ಬಾಕಿ (liabilities) ಇರುವ ಟಾಪ್ 10 ಶಾಸಕರು

1. ಪ್ರಿಯಾಕೃಷ್ಣ (ಕಾಂಗ್ರೆಸ್) - ಗೋವಿಂದರಾಜನಗರ ಕರ್ನಾಟಕ 2023 - ಒಟ್ಟು ಆಸ್ತಿ 1156 ಕೋಟಿ ರೂಪಾಯಿ, ಸಾಲ ಬಾಕಿ 881 ಕೋಟಿ ರೂಪಾಯಿ
2. ಮಂಗಲಪ್ರಭಾತ್ ಲೋಧಾ (ಬಿಜೆಪಿ) - ಮಲಬಾರ್ ಹಿಲ್, ಮಹಾರಾಷ್ಟ್ರ 2019 - ಒಟ್ಟು ಆಸ್ತಿ 441 ಕೋಟಿ ರೂಪಾಯಿ, ಸಾಲ ಬಾಕಿ 283 ಕೋಟಿ ರೂಪಾಯಿ
3. ಡಿಕೆ ಶಿವಕುಮಾರ್ (ಕಾಂಗ್ರೆಸ್) ಕನಕಪುರ, ಕರ್ನಾಟಕ 2023 - ಒಟ್ಟು ಆಸ್ತಿ 1413 ಕೋಟಿ ರೂಪಾಯಿ, ಸಾಲ ಬಾಕಿ 265 ಕೋಟಿ ರೂಪಾಯಿ
4. ಜಯಂತಿಭಾಯ್ ಸೋಮಾಭಾಯ್ ಪಟೇಲ್ (ಬಿಜೆಪಿ) - ಮಾನ್ಸಾ, ಗುಜರಾತ್ 2022 - ಒಟ್ಟು ಆಸ್ತಿ 661 ಕೋಟಿ ರೂಪಾಯಿ, ಸಾಲ ಬಾಕಿ 233 ಕೋಟಿ ರೂಪಾಯಿ
5. ಕದಮ್ ವಿಶ್ವಜೀತ್ ಪತಂಗರಾವ್ (ಕಾಂಗ್ರೆಸ್) - ಪಾಲುಸ್-ಕಡೇಗಾಂವ್, ಮಹಾರಾಷ್ಟ್ರ 2019 - ಒಟ್ಟು ಆಸ್ತಿ 216 ಕೋಟಿ ರೂಪಾಯಿ, ಸಾಲ ಬಾಕಿ 121 ಕೋಟಿ ರೂಪಾಯಿ
6. ಪ್ರತಾಪ್ ಬಾಬುರಾವ್ ಸರ್ನಾಯಕ್ (ಎಸ್‌ಎಚ್‌ಎಸ್)- ಓವಾಲಾ ಮಜಿವಾಡ, ಮಹಾರಾಷ್ಟ್ರ 2019 - ಒಟ್ಟು ಆಸ್ತಿ 143 ಕೋಟಿ ರೂಪಾಯಿ, ಸಾಲ ಬಾಕಿ 117 ಕೋಟಿ ರೂಪಾಯಿ
7. ಸುರೇಶ ಬಿ ಎಸ್ (ಕಾಂಗ್ರೆಸ್) - ಹೆಬ್ಬಾಳ, ಕರ್ನಾಟಕ 2023 - ಒಟ್ಟು ಆಸ್ತಿ 648 ಕೋಟಿ ರೂಪಾಯಿ, ಸಾಲ ಬಾಕಿ 114 ಕೋಟಿ ರೂಪಾಯಿ
8. ಡಿ ಸುಧಾಕರ್ (ಕಾಂಗ್ರೆಸ್) ಹಿರಿಯೂರು, ಕರ್ನಾಟಕ 2023 - ಒಟ್ಟು ಆಸ್ತಿ 135 ಕೋಟಿ ರೂಪಾಯಿ, ಸಾಲ ಬಾಕಿ 114 ಕೋಟಿ ರೂಪಾಯಿ
9. ಎಸಿ ಶ್ರೀನಿವಾಸ (ಕಾಂಗ್ರೆಸ್)- ಪುಲಕೇಶಿನಗರ (ಎಸ್‌ಸಿ), ಕರ್ನಾಟಕ 2023 - ಒಟ್ಟು ಆಸ್ತಿ 187 ಕೋಟಿ ರೂಪಾಯಿ, ಸಾಲ ಬಾಕಿ 111 ಕೋಟಿ ರೂಪಾಯಿ
10. ಮುಣಿರತ್ನ (ಬಿಜೆಪಿ)- ರಾಜರಾಜೇಶ್ವರಿನಗರ, ಕರ್ನಾಟಕ 2023 - ಒಟ್ಟು ಆಸ್ತಿ 293 ಕೋಟಿ ರೂಪಾಯಿ, ಸಾಲ ಬಾಕಿ 102 ಕೋಟಿ ರೂಪಾಯಿ